ಓ ನನ್ನ ಅoಜು ಮಲ್ಲಿಗೆ
ನಿ ಬಂದು ಕುಳಿತೆ ಮೆಲ್ಲಗೆ
ನಿನ್ನ ಹೂ ನಗೆ ಕಂಡಿತು ಎನಗೆ
ನಿನ್ನ ತುಟಿಗಳು ಕೆಂಡ ಸಂಪಿಗೆ
ಕಾವ್ಯ ಕನ್ನಿಕೆ ಶಿಲೆಯ ಬಾಲಿಕೆ
ನಿನ್ನ ಚೆಲುವಿಗೆ ಸೋತೆ ನಾನು ಏತಕೆ
ಪುಟ್ಟ ಚೆಲುವೆಯ ನಿನ್ನ ಕಿರುನಗೆ
ಮನವ ಕಲುಕಿತು ನಿನ್ನ ಹೊಸ ಬಗೆ
ನಾ ಕಾಯುತಿರುವೆ ನಿನ್ನ ದಾರಿ
ಬರಲಾರೆಯ ಒಂದು ಬಾರಿ
ಅ ಚಂದದ ಮೊಗವ ತೋರಿ
ನಿ ಬಂದು ಕುಳಿತೆ ಮೆಲ್ಲಗೆ
ನಿನ್ನ ಹೂ ನಗೆ ಕಂಡಿತು ಎನಗೆ
ನಿನ್ನ ತುಟಿಗಳು ಕೆಂಡ ಸಂಪಿಗೆ
ಕಾವ್ಯ ಕನ್ನಿಕೆ ಶಿಲೆಯ ಬಾಲಿಕೆ
ನಿನ್ನ ಚೆಲುವಿಗೆ ಸೋತೆ ನಾನು ಏತಕೆ
ಪುಟ್ಟ ಚೆಲುವೆಯ ನಿನ್ನ ಕಿರುನಗೆ
ಮನವ ಕಲುಕಿತು ನಿನ್ನ ಹೊಸ ಬಗೆ
ನಾ ಕಾಯುತಿರುವೆ ನಿನ್ನ ದಾರಿ
ಬರಲಾರೆಯ ಒಂದು ಬಾರಿ
ಅ ಚಂದದ ಮೊಗವ ತೋರಿ
ನಾನಾಗುವೆ ನಿನಗೆ ಅಭಾರಿ
ಅ ನಿನ್ನ ನಿಳ ಕೇಶ ರಾಶಿ
ಬಳಿಗೆ ಕರಿಯುತಿದೆ ಕೈಯ ಬಿಸಿ
ತಂಪು ತರುತಿದೆ ಹೃದಯ ಜೈಸಿ
ನಿನ್ನ ಕಾಯುವ ಕೆಲಸ ನನಗೆ ವಯಸಿ
ಇಂತಿ ನಿನ್ನ ಪ್ರೀತಿಯ ಗೆಳಯ
ಶ್ರಿ ಗಾನವ್
ಅ ನಿನ್ನ ನಿಳ ಕೇಶ ರಾಶಿ
ಬಳಿಗೆ ಕರಿಯುತಿದೆ ಕೈಯ ಬಿಸಿ
ತಂಪು ತರುತಿದೆ ಹೃದಯ ಜೈಸಿ
ನಿನ್ನ ಕಾಯುವ ಕೆಲಸ ನನಗೆ ವಯಸಿ
ಇಂತಿ ನಿನ್ನ ಪ್ರೀತಿಯ ಗೆಳಯ
ಶ್ರಿ ಗಾನವ್
